ಪುಸ್ತಕ ಬಿಡುಗಡೆ ಮಾಹಿತಿ
 
ನವಕರ್ನಾಟಕ ಪ್ರಕಾಶನ
 
ಇಲ್ಲಿಗೂ ಭೇಟಿ ಕೊಡಿ
  ಸಂಪದ
  ಕನ್ನಡ ಸಾಹಿತ್ಯಡಾಟ್‌ಕಾಮ್
  ವಿಶ್ವಕನ್ನಡ
  ದಟ್ಸ್‌ಕನ್ನಡ.ಕಾಮ್
  ವಿಚಾರಮಂಟಪ
  ಗ್ರಂಥಸಂಪದ
 

ನಿಯಮ ನಿಬಂಧನೆಗಳು

೧. ಅರಿವು ವೆಬ್ ಮೂಲಕ ಆರ್ಡರ್ ಪುಸ್ತಕ ತರಿಸುವ ಕೊಳ್ಳು ಒಂದು ವ್ಯವಸ್ಥೆ. ಇಲ್ಲಿ ನೀವು ಆರ್ಡರ್ ಮಾಡುವ ಹಾಗೂ ಹಾಗೆ ಆರ್ಡರ್ ಮಾಡಿದ ಪುಸ್ತಕಗಳನ್ನು ಸುಲಭವಾಗಿ ನಿಮಗೆ ತಲುಪಿಸುವ ದೃಷ್ಟಿಯಿಂದ ಸಹಾಯ ಲಭ್ಯವಿದೆ. ಕೊಳ್ಳುವ ಮುಂಚೆ ಅದನ್ನು ಓದಿ.

೨. ಪುಸ್ತಕಗಳನ್ನು ಕೊಳ್ಳುವ ಮುಂಚೆ ಆ ಪುಸ್ತಕ / ಪುಸ್ತಕಗಳು ನಿಮ್ಮ ಆಯ್ಕೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಶಾಪಿಂಗ್ ಕಾರ್ಟಿನ ತೆಗೆದು ಹಾಕಿ (remove) ಬಟನ್ನನ್ನು ಬಳಸಿ ನೀವು ಆಕಸ್ಮಿಕವಾಗಿ ಶಾಪಿಂಗ್ ಕಾರ್ಟಗೆ ಸೇರಿಸಿದ ಪುಸ್ತಕಗಳನ್ನು ಆರ್ಡರ್ ಕಳುಹಿಸುವ ಮುಂಚೆ ತೆಗೆದು ಹಾಕಿ.

೩. ಆರ್ಡರ್ ಫಾರ್ಮ ತುಂಬುವಾಗ ನಿಮ್ಮ ವಿಳಾಸ, ಫೋನ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ಸರಿಯಾಗಿ ನಮೂದಿಸಿ. ತಪ್ಪಾದ ವಿಳಾಸದಿಂದಾಗಿ ನಿಮಗೆ ಪುಸ್ತಕಗಳು ತಲುಪುವುದು ತಡವಾದಲ್ಲಿ / ತಲುಪದಿದ್ದಲ್ಲಿ ಅದಕ್ಕೆ ನಾವು ಹೊಣೆಯಲ್ಲ.

೪. ನಮ್ಮಲ್ಲಿ ಸಿಕ್ಕುತ್ತವೆ ಎಂದು ಪಟ್ಟಿ ಮಾಡಿದ ಪುಸ್ತಕಗಳ ಬಗೆಗಿನ ಹೇಳಿಕೆ ಭೂತಕಾಲ. ಕೆಲವೊಮ್ಮೆ ಪುಸ್ತಕಗಳು ಖರ್ಚಾಗಿ ಅಥವಾ ಇನ್ನಾವುದೇ ಕಾರಣಕ್ಕೆ ನಮ್ಮ ಸರಬರಾಜುದಾರರಿಗೆ ಸಿಗದಿರಬಹುದು. ಅಂತಹ ಸಂದರ್ಭದಲ್ಲಿ ನಮ್ಮ ಹೊಣೆ ನಮಗೆ ಸಂದಾಯವಾದ ಹಣ ಹಿಂದುರಿಗುಸುವುದು ಮಾತ್ರ. ಇದಕ್ಕೆ ನಾವು ನಿಮ್ಮನ್ನು ಸಂಪರ್ಕಿಸಿದಾಗ ಯಾವುದೇ ಉತ್ತರ ದೊರೆಯದಿದ್ದರೆ ಡಿ. ಡಿ. / ಎಂ. ಒ ಮೂಲಕ ನೀವು ಆರ್ಡರ್ ನಲ್ಲಿ ನಮೂದಿಸಿದ ವಿಳಾಸಕ್ಕೆ ನಿಮ್ಮ ಹಣ ನಮಗೆ ಸಂದಾಯವಾದ ೨೧ ದಿನಗಳ ಒಳಗೆ ಅಂಚೆಗೆ ಹಾಕುತ್ತೇವೆ. (ಸಂಪರ್ಕಕ್ಕೆ ನಾವು ಬಳಸುವದು ಸಾಮಾನ್ಯವಾಗಿ ಇ-ಮೇಲ್ ಅಥವಾ ಫೋನ್).

೫. ಒಮ್ಮೆ ಆರ್ಡರ್ ನ ಹಣ ನಮಗೆ ತಲುಪಿದ ನಂತರ ಪುಸ್ತಕಗಳ ಬದಲಾವಣೆಗೆ ಅವಕಾಶವಿಲ್ಲ. ನಿಮಗೆ ಪುಸ್ತಕಗಳು ತಲುಪಿದ ನಂತರ ಅವು ಹಾಳಾಗಿದ್ದರೆ ಮಾತ್ರ ವಾಪಸು ಮಾಡಬಹುದು. ಆದರೆ ಈ ಬಗೆಗೆ ನಿಮಗೆ ಪುಸ್ತಕ ತಲುಪಿದ ೧೫ ದಿವಸಗಳ ಒಳಗೆ ಈ ಬಗೆಗೆ ನಮ್ಮನ್ನು ಸಂಪರ್ಕಿಸಬೇಕು. ಜಕಂಗೊಂಡ ಪುಸ್ತಕಗಳ ಬೆಲೆಯನ್ನು ಹಿಂದುರಿಗಿಸಲಾಗುವುದಿಲ್ಲ. ಅಂತಹ ಪುಸ್ತಕಗಳನ್ನು ಬದಲಾಯಿಸಿಕೊಡುತ್ತೇವೆ.

೬. ಈ ಬಗೆಗೆ ಯಾವುದೇ ಕಾನೂನು ವಾಜ್ಯ ಹುಟ್ಟಿದಲ್ಲಿ ಅದು ಬಳ್ಳಾರಿಯ ವ್ಯಾಪ್ತಿಯಲ್ಲಿರುತ್ತದೆ.

೭. ಮೇಲೆಲ್ಲಾ ಬಳಸಿದ ಪದಗಳಲ್ಲಿ ಆ ಸನ್ನಿವೇಶಕ್ಕೆ ಹೊರತಾಗಿದ್ದಲ್ಲಿ ’ಆರ್ಡರ್’ ಎಂದರೆ ನೀವು ಕಳುಹಿಸಿದ ಆರ್ಡರ್ ಹಾಗೂ ’ಅಂಚೆ’ ಎಂದರೆ ಅಂಚೆ ಅಥವಾ ಕೊರಿಯರ್ ಅಥವಾ ಇನ್ನಾವುದೇ ಕಳುಹಿಸುವ ರೀತಿ.

 
   
                           Copyright Reserved © Arivu 2007. Designed &Developed by www.sninform.com