ಕನ್ನಡ ಪುಸ್ತಕ ಸಂಸ್ಕೃತಿ ಬೆಳೆಯುವಲ್ಲಿ ಹಲವು ಕೊರತೆಗಳಿವೆ. ಇವುಗಳಲ್ಲಿ ಒಂದು ಹಲವು ನಗರಗಳಲ್ಲಿ ಕನ್ನಡ ಪುಸ್ತಕ ಮಳಿಗೆಗಳು ಇರದಿರುವುದು ಹಾಗೂ ಇನ್ನೊಂದು ಅಲ್ಲಿಯೂ ಅಗತ್ಯ ಪುಸ್ತಕಗಳು ಲಭ್ಯವಿಲ್ಲದಿರುವುದು ಇದನ್ನು ನೀಗಿಸುವ ಸಣ್ಣ ಪ್ರಯತ್ನವಿದು.
- ಅರಿವು ಬಳಗ.