ಪುಸ್ತಕ ಬಿಡುಗಡೆ ಮಾಹಿತಿ
 
ನವಕರ್ನಾಟಕ ಪ್ರಕಾಶನ
 
ಇಲ್ಲಿಗೂ ಭೇಟಿ ಕೊಡಿ
  ಸಂಪದ
  ಕನ್ನಡ ಸಾಹಿತ್ಯಡಾಟ್‌ಕಾಮ್
  ವಿಶ್ವಕನ್ನಡ
  ದಟ್ಸ್‌ಕನ್ನಡ.ಕಾಮ್
  ವಿಚಾರಮಂಟಪ
  ಗ್ರಂಥಸಂಪದ
 

ಇದು ಅರಿವು ಆನ್‌ಲೈಲ್ ಆರ್ಡರ್ ಪುಸ್ತಕ ಮಾರಾಟ ಮಳಿಗೆಯ ಯುನಿಕೋಡ್ ಆ ವೃತ್ತಿ. ನಾವು ಯೋಜಿಸಿದಕ್ಕಿಂತ ತಡವಾಗಿ ನಿಮ್ಮ ಮುಂದೆ ಬಂದಿದೆ. ಆದರೆ ಹಲವು ವಿಶೇಷಗಳನ್ನೂ ಒಳಗೊಂಡಿದೆ. ಕನ್ನಡ ರಾಜ್ಯೋತ್ಸವದಂದು ಇದನ್ನು ಕನ್ನಡಗಿರ ಮುಂದಿಡಲು ನಿಜಕ್ಕೂ ಹೆಮ್ಮೆ ಎನ್ನಿಸುತ್ತದೆ. ಸುಮಾರು 3500ಕ್ಮೂ ಹೆಚ್ಚು ಪುಸ್ತಕಗಳು ಹಾಗೂ 500ಕ್ಕೂ ಹೆಚ್ಚು ಚಿತ್ರಗಳು ಒಳಗೊಂಡ ಈ ವೆಬ್‌ಸೈಟ್‌ನಲ್ಲಿ 10ಕ್ಕೂ ಹೆಚ್ಚು ಪ್ರಮುಖ ಪ್ರಕಾಶಕರ ಪುಸ್ತಕಗಳು ನಮ್ಮಲ್ಲಿ ಲಭ್ಯವಿದ್ದು ಇನ್ನೂ ಸಾಕಷ್ಟು ಪುಸ್ತಕಗಳು ಇದಕ್ಕೆ ಸೇರಿಸ ಬೇಕಿದೆ.

ಈ ಆನ್‌ಲೈನ್ ಆರ್ಡರ್ ಪುಸ್ತಕ ಮಳಿಗೆಯ ಯಶಸ್ಸು ಕನ್ನಡಿಗರ ಮೇಲಿದೆ.

ನಮಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ ಸಂಪದದ ಶ್ರೀ ಹೆ. ಪಿ. ನಾಡಿಗ್, ಕನ್ನಡಸಾಹಿತ್ಯಡಾಟ್‌ಕಾಮ್‌ನ ಶ್ರೀ ಶೇಖರಪೂರ್ಣ ಹಾಗೂ ಎಸ್ ಎನ್ ಇನ್‌ಫಾರ್‌ಮ್ಯಾಟಿಕ್ಸ್‌ನ ಬಳಗ ಹಾಗೂ ನವಕರ್ನಾಟಕ ಪ್ರೈವೇಟ್ ಲಿ. ನವರ ಪ್ರೋತ್ಸಾಹ ಇಲ್ಲಿ ನೆನಯಲೇ ಬೇಕಿದೆ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಅರಿವು ಬಳಗ
೧ ನವೆಂಬರ್‍ ೨೦೦೭

 
 
   
                           Copyright Reserved © Arivu 2007. Designed &Developed by www.sninform.com